Connect with us

ಶುಭಾರಂಭ

ಆ 10ರಂದು ಪುತ್ತೂರಿನ ಬೋಳ್ವಾರ್ ನಲ್ಲಿ “ನೆಸ್ಟ” ಯುನಿ ಸೆಕ್ಸ್ ಸೇಲೂನ್’ ಭರ್ಜರಿ ಆಫರ್ ಗಳೊಂದಿಗೆ ಉದ್ಘಾಟನೆ

Published

on

ಪುತ್ತೂರು ಆ 8:ಪುತ್ತೂರುರಿನ ಮುಖ್ಯ ರಸ್ತೆ ಬೋಳ್ವಾರ್ ರಿನ ಹರಿಪ್ರಸಾದ್ ಹೋಟೆಲ್ ನ ಮುಂಭಾಗ ಶ್ರೀ ದುರ್ಗಾಕೃಪಾ ಕಾಂಪ್ಲೆಕ್ಸ್ ನಲ್ಲಿ ನೂತನ ಸೇಲೂನ್ ನೆಷ್ಟ ವನ್ನು ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟನೆ ಗೊಳಿಸಲಿದ್ದಾರೆ.

 

ಮತ್ತು ಈ ಕಾರ್ಯಕ್ರಮ ದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿರುತ್ತಾರೆ.

 

 

.

 

 

 

.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version