Connect with us

ಶುಭಾರಂಭ

ಪುತ್ತೂರಿನ ಹೃದಯ ಭಾಗದ ದರ್ಬೆಯಲ್ಲಿ ಜ.19 ಶುಭಾರಂಭ :ಬೆಂಗಳೂರಿನಲ್ಲಿ ಮನೆಮಾತಾದ ಕೆಫೆ ಸ್ಟಾಪ್ ಎನ್ ಜಾಯ್ ಇದರ ಸಹ ಸಂಸ್ಥೆ ….. ಬ್ರೈಟ್

Published

on

ಪುತ್ತೂರು: ಬೆಂಗಳೂರಿನ ಹೆಸರಾಂತ ಕೆಫೆ ‘ಸ್ಟಾಪ್ ಎನ್ ಜಾಯ್’ ಇದರ ಸಹಸಂಸ್ಥೆ ಕ್ರಿಸ್ಪಿ ಬೈಟ್ಸ್ ಜ.19ರಂದು ಬೆಳಿಗ್ಗೆ ಗಂಟೆ 10.30ಕ್ಕೆ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮುಂಭಾಗದ ಕಾರ್‌ಟೆಕ್ ಬಳಿ ಶುಭಾರಂಭಗೊಳ್ಳಲಿದೆ. ಕೆಫೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕೆಫೆಯಲ್ಲಿ ಫ್ರೈಡ್ ಚಿಕನ್, ಹುಮ್ಮೂಸ್, ಪಾಸ್ತಾ, ಬರ್ಗರ್, ಸ್ಯಾಂಡ್‌ವಿಚ್, ಮಿಲ್ಕ್ ಶೇಕ್, ಐಸ್‌ಕ್ರೀಮ್ಸ್ ಸೇರಿದಂತೆ ವಿವಿಧ ವೆರೈಟಿ ಐಟಂಗಳು ಲಭ್ಯವಿರಲಿದೆ ಎಂದು ಕ್ರಿಸ್ಪಿ ಬೈಟ್ಸ್‌ನ ಮಾಲಕ ಇಸಾಕ್ ಬಿ.ಜಿ ತಿಳಿಸಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version