Published
2 months agoon
By
Akkare Newsಪುತ್ತೂರು: ಪುತ್ತೂರು ತೀಯಾ ಸಮಾಜದ ನೂತನ ಅಧ್ಯಕ್ಷರಾಗಿ ಸಂತೋಷ್ ಮುರ ಆಯ್ಕೆಗೊಂಡಿದ್ದಾರೆ.
ನೂತನ ಪದಾಧಿಕಾರಿಗಳು ಆಯ್ಕೆ ನಡೆದಿದ್ದು
ಗೌರವ ಸಲಹೆಗಾರರಾಗಿ ಉಪಾಧ್ಯಕ್ಷರಾಗಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ
ನೂತನ ಪದಾಧಿಕಾರಿಗಳ ವಿವರ
*ಪಿ.ಕೆ ನಾರಾಯಣ ಸಾಲ್ಮರ- ಗೌರವ ಸಲಹೆಗಾರರು
*ಗೋಪಾಲಕೃಷ್ಣ-ಗೌರವಾಧ್ಯಕ್ಷರು
*ಯುಪಿ ರಾಜೇಶ್-ಉಪಾಧ್ಯಕ್ಷರು
*ಪುರುಷೋತ್ತಮ -ಉಪಾಧ್ಯಕ್ಷರು
*ಶಶಿಧರ್ ಬೆಳ್ಳಾರೆ -ಉಪಾಧ್ಯಕ್ಷರು
*ರಾಜೇಶ್-ಉಪಾಧ್ಯಕ್ಷರು
*ವಿಜಯಕುಮಾರ್
*ಸತೀಶ್
*ಪುರುಷೋತ್ತಮ-ಉಪಾಧ್ಯಕ್ಷರು
*ಸಂತೋಷ್-ಪ್ರಧಾನ ಕಾರ್ಯದರ್ಶಿ
*ದೀಪಕ್- ಜೊತೆ ಕಾರ್ಯದರ್ಶಿ
*ರಾಜೀವ ಸಂಘಟನಾ ಕಾರ್ಯದರ್ಶಿ
*ರವೀಂದ್ರ -ಸಂಘಟನಾ ಕಾರ್ಯದರ್ಶಿ
*ರಾಘವ-ಸಂಘಟನಾ ಕಾರ್ಯದರ್ಶಿ
*ಬಿಎಂ ಶ್ರೀಧರ್ ಕೋಶಾಧಿಕಾರಿ