Connect with us

ಕ್ರೀಡೆ

ರೋಟರಿ ಕ್ಲಬ್ ಸ್ನೇಹಕೂಟ ಕಂಬಳ ಸಿದ್ದಕಟ್ಟೆ ಕೊಡಂಗೆ ಕಂಬಳ:ವಿಟ್ಲ ಕುಂಡಡ್ಕ ಕಿಶೋರ್ ಪೂಜಾರಿ ಓಡಿಸಿದ ಕೋಣ ದ್ವಿತೀಯ

Published

on

ಹಗ್ಗ ಜೂನಿಯರ್ -1-ನೇ ಬಹುಮಾನ -ಲೊರೆಟ್ಟೋ ಮಹಾಳ್ತೊಟ ಆನ್ಯ ಅವಿಲ್ ಮೆನೆಜಸ್ -ಓಡಿಸಿದವರು -ಕಕ್ಕೇಪದವು ಕೃತಿಕ್ ಗೌಡ್ರು

2-ನೇ ಬಹುಮಾನ -ಪೇಜಾವರ ತಿದ್ಯಾ ಕಂಬಳಗುತ್ತು ಶಾರದಾ ಸತೀಶ್ ಶೆಟ್ಟಿ -ಓಡಿಸಿದವರು -ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ

ನೇಗಿಲು ಜೂನಿಯರ್ -1-ನೇ ಬಹುಮಾನ -ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ -ಓಡಿಸಿದವರು -ಬಾರಡಿ ನತೇಶ್

2-ನೇ ಬಹುಮಾನ -ನಿಟ್ಟೆ ಪರಪ್ಪಡಿ ಸುರೇಶ್ ಕೋಟ್ಯಾನ್ -ಓಡಿಸಿದವರು -ಕಕ್ಕೇಪದವು ಕೃತಿಕ್ ಗೌಡ್ರು

ನೇಗಿಲು ಸಬ್ ಜೂನಿಯರ್ -1-ನೇ ಬಹುಮಾನ -ಕೊಡವುರ್ ಕಂಬಳಕಟ್ಟ ಪಂಚರತ್ನ ಬೈಲುಮನೆ ಸಂತೋಷ್ ಶೆಟ್ಟಿ -ಓಡಿಸಿದವರು -ಪಣಪಿಲ ಪ್ರವೀಣ್ ಕೋಟ್ಯಾನ್

2-ನೇ ಬಹುಮಾನ -ಬೈಲ್ ಕೌಡರು ಕೋರಿ Watch ಮುಂಡಪ್ಪ ಪೂಜಾರಿ -ಓಡಿಸಿದವರು -ವಿಟ್ಲ ಕುಂಡಡ್ಕ ಕಿಶೋರ್ ಪೂಜಾರಿ


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version