ಇತರ “ಬೃಂದಾವನದ ಕರುಣಾಳು ” ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ Published 58 minutes ago on September 7, 2026 By Akkare News ಪುತ್ತೂರು : ಇತಿಹಾಸ ಪ್ರಸಿದ್ಧ ಮಹೋತೋಭರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಬೃಂದಾವನದ ಕರುಣಾಳು ” ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು ಮುಖ್ಯ ಅತಿಥಿಗಳಾಗಿ ಪಂಜಿ ಗುಡ್ಡೆ ಈಶ್ವರ ಭಟ್ (ಅಧ್ಯಕ್ಷರು ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ) B ರಾಮಣ್ಣ ಗೌಡ ಶೆಟ್ಟಿ ಮಜಲು. ಚೆನ್ನಪ್ಪ ಗೌಡ ಬೊಳ್ಳಗುಡ್ಡೆ. ಜಯರಾಮ್ ಗೌಡ ಬೊಳ್ಳಗುಡ್ಡೆ. ಹರೀಶ್ ಉಷಾ ಗೌಡ ಶೆಟ್ಟಿ ಮಜಲು. ನಾಗೇಶ್ ಗೌಡ ಕಿಶೋರ್ ಕುಮಾರ್ ಪುತ್ತಿಲ ಪ್ರಮೋದ್ ಗೌಡ ಬೊಳ್ಳಗುಡ್ಡೆ ಮಲ್ಲಿಕಾ ರೈ ಮುಗೇರಡ್ಕ ಅನಿತ್ ಪೂಜಾರಿ ಹಿಂದಾರು ಪ್ರಖ್ಯಾತ್ ಪೂಜಾರಿ ಮುರಳಿಧರ ಕಲ್ಲೇಗ ಮಿಥುನ್ ಪಂಜಳ ರವಿಚಂದ್ರ ಉದಯಗಿರಿ ಭೂಮಿಕಾ ಪಂಜಳ ಜೈ ಶ್ರೀರಾಮ್ ಪ್ರೆಂಡ್ಸ್ ಪಂಜಳ ಮತ್ತು ಸಿಗಂದೂರು ಪ್ರೆಂಡ್ಸ್ ಪಂಜಳ ಉಪಸ್ಥಿತರಿದ್ದರು Related Topics: Up Next ಶಾಸಕ ಅಶೋಕ್ ರೈ ಹುಟ್ಟುಹಬ್ಬ: ರೈ ಟ್ರಸ್ಟ್ನಿಂದ ವೀಲ್ ಚೆಯರ್ ವಿತರಣೆ ನಮಗಿಂತ ಕಳೆಗಿನವರನ್ನು ನೋಡಿದರೆ ನಮ್ಮ ಕಷ್ಟ ಕಷ್ಟವೇ ಅಲ್ಲ: ಅಶೋಕ್ ರೈ Don't Miss NRI ಕನ್ನಡಿಗರ ಪರ ಮಹತ್ವದ ಮನವಿ — ಉಸ್ತುವಾರಿ ಸಚಿವ ಯು.ಟಿ.ಖಾದರ್ ವರಿಂದ ಸಕಾರಾತ್ಮಕ ಸ್ಪಂದನೆ Continue Reading You may like Click to comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. {{#message}}{{{message}}}{{/message}}{{^message}}Your submission failed. The server responded with {{status_text}} (code {{status_code}}). Please contact the developer of this form processor to improve this message. Learn More{{/message}}{{#message}}{{{message}}}{{/message}}{{^message}}It appears your submission was successful. Even though the server responded OK, it is possible the submission was not processed. Please contact the developer of this form processor to improve this message. Learn More{{/message}}Submitting…