ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಇಂದು(ಮಾ2) ಮಠಂತಬೆಟ್ಟು ತರವಾಡು ಮನೆಯ ಧರ್ಮದೈವಗಳ ನೇಮೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ

Published

on

ಪುತ್ತೂರು :ಮಾ 2. ಶ್ರೀ ಧರ್ಮದೈವಗಳ ಸೇವಾ ಸಮಿತಿ ಮಠಂತಬೆಟ್ಟು, ಕೋಡಿಂಬಾಡಿ ಪುತ್ತೂರು ದ ಕ,ಮಠಂತಬೆಟ್ಟು ತರವಾಡು ಮನೆಯ ಧರ್ಮದೈವಗಳ ನೇಮೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ 2/03/24ನೇ ಶನಿವಾರ ಸಂಜೆ ಗಂಟೆ 6 ರಿಂದ ನಡೆಯಲಿದೆ.









ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸುವಂತೆ ತರವಾಡು ಮನೆಯ ಮುಖ್ಯಸ್ಥರು ತಿಳಿಸಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version