Connect with us

ಇಂದಿನ ಕಾರ್ಯಕ್ರಮ

ಬಂಟ್ವಾಳ” ಮೂಡೂರು ಪಡೂರು “ಕಂಬಳ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಭೇಟಿ

Published

on

ಬಂಟ್ವಾಳ: ಮಾರ್ಚ್:02.ಮಾಜಿ ಸಚಿವರಾದ ಬಿ.ರಮಾನಾಥ ರೈಯವರ ಸಾರಥ್ಯದಲ್ಲಿ ಪಿಯೂಸ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕಿನ ನಾವುರದಲ್ಲಿ ನಡೆದ ಮೂಡೂರು ಪಡೂರು ಕಂಬಳೋತ್ಸವಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಗೋಕರ್ನಾಥೇಶ್ವರ ಕ್ಷೇತ್ರದ ಕಾರ್ಯದರ್ಶಿಗಳು













ಬಿಲ್ಲವ ಸಮಾಜದ ಮುಖಂಡರಾದ ಪದ್ಮರಾಜ್ ಭೇಟಿ ನೀಡಿ ಕಂಬಲಕ್ಕೆ ಮತ್ತು ಕಂಬಳದ ಯಜಮಾನರಿಗೆ ಶುಭವನ್ನು ಕೋರಿದ್ದಾರೆ ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version