ಪುತ್ತೂರು ತಾಲೂಕು ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಶ್ರೀ ಕ್ಷೇತ್ರಕ್ಕೆ ಧಾರಾವಾಹಿ ನಟಿ ಆರತಿ ಪಡುಬಿದ್ರೆ ಭೇಟಿ ನೀಡಿ ಆಂಜನೇಯ ದೇವರ ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು. ಅವರ ಜೊತೆಗೆ ಪ್ರಜಿತ್ ಶೆಟ್ಟಿ ಕಡಬ ,ಪ್ರತೀಶ್ ಶೆಟ್ಟಿ ಕೇದಗೆ-ಪೆರ್ನೆ, ಹಾಗೂ ಅಶ್ವಿನ್ ಪೂಜಾರಿ ಪಡುಮಲೆ ಉಪಸ್ಥಿತರಿದ್ದರು.