ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕಾಂಗ್ರೆಸ್ ಪಕ್ಷದ "ನನ್ನ ಬೂತ್ ನಾನು ಅಭ್ಯರ್ಥಿ" ಅಭಿಯಾನ ಒಳಮೊಗ್ರು ಮತ್ತು ಕುಂಬ್ರ ಲೋಕಸಭಾ ಚುನಾವಣಾ ಉಸ್ತುವಾರಿ : ಯಾಕೂಬ್ ಮುಲಾರ್Published
12 months agoon
By
Akkare Newsಏ.24 : ಲೋಕಸಭಾ ಚುನಾವಣೆಯ ಚುನಾವಣಾ ಪ್ರಚಾರದ ಈ ದಿನ “ನನ್ನ ಬೂತ್ ನಾನು ಅಭ್ಯರ್ಥಿ”ಅಭಿಯಾನವು ಒಳಮೊಗ್ರು ಹಾಗೂ ಕುಂಬ್ರ ದಲ್ಲಿ ವಾರ್ಡಿನ ಉಸ್ತುವಾರಿಯಾದ ಯಾಕೂಬ್ ಹಾಗೂ
ಪಂಚಾಯಿತಿನ ಉಪಾಧ್ಯಕ್ಷರು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನೆ ಮನೆಗೆ ಭೇಟಿ ನೀಡಿ ಲೋಕಸಭಾ ಅಭ್ಯರ್ಥಿ ಪರ ಮತಯಾಚನೆ ಮಾಡಿದರು