ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕೋಡಿಂಬಾಡಿ ಗ್ರಾಮಪಂಚಾಯಿತ್ ನಲ್ಲಿ ಸ್ವಾತಂತ್ರೋತ್ಸವ

Published

on

ಪುತ್ತೂರು ಆ 15. ಕೋಡಿಂಬಾಡಿ ಪಂಚಾಯತ್ ಸ್ವಾತಂತ್ರೋತ್ಸವ ನಡೆಯಿತು, ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್ ಪೂಜಾರಿ ಇವರು ದ್ವಜಾರೋಹಣ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು , ಪಂಚಾಯತು ಅಭಿವೃದ್ಧಿ ಅಧಿಕಾರಿಯವರಾದ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಾಸ್ ,ಕಾರ್ಯದರ್ಶಿ ಅಣ್ಣು ಪಿ ಹಾಗೂ ಪಂಚಾಯತ್

 

 

ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ,ರಾಮಣ್ಣ ಗೌಡ ಗುಂಡೋಲೆ ,ರಾಮಚಂದ್ರ ಪೂಜಾರಿ ,ಪೂರ್ಣಿಮಾ ಶೆಟ್ಟಿ , ವಿಶ್ವನಾಥ ಹಾಗೂ ಶಾಲಾ ಮಕ್ಕಳು , ಶಿಕ್ಷಕಿಯರು ,ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

 


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version