Connect with us

ಇಂದಿನ ಕಾರ್ಯಕ್ರಮ

ಷಣ್ಮುಖ ಗೆಳೆಯರ ಬಳಗ (ರಿ.)ಪಂಜಳ ವತಿಯಿಂದ ಬೃಹತ್ ಸ್ವಚ್ಛತಾ ಶ್ರಮದಾನ

Published

on

 

 


 

ಪುತ್ತೂರು : ಫೆ.02.ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ “ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಸ್ವಚ್ಛ ಪುತ್ತೂರು”ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನರಿಮೊಗರು ಗ್ರಾಮ ಪಂಚಾಯತ್ ಇದರ ನೇತೃತ್ವದಲ್ಲಿ ಷಣ್ಮುಖ ಗೆಳೆಯರ ಬಳಗ (ರಿ.)ಪಂಜಳ ಇದರ ವತಿಯಿಂದ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ. ಕಲ್ಲಗುಡ್ಡೆಯಿಂದ ಪಂಜಳತನಕ ರಸ್ತೆ ಬದಿ ಸ್ವಚ್ಛತೆ ಮಾಡಲಾಯಿತು. ಗೆಳೆಯರ ಬಳಗದ ಎಲ್ಲಾ ಸದಸ್ಯರು ಪಾಲುಗೊಂಡಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version