Published
2 months agoon
By
Akkare News
ಸಾಮಾಜಿಕ ಜಾಲತಾಣಗಳಲ್ಲಿ ವಿಧವಿಧದ ಸಂದೇಶಗಳು ಹರಿದಾಡಿದವು. ಚಿತ್ರಗಳನ್ನು ಪಸರಿಸುವ ಮೂಲಕ ಎಲ್ಲರಲ್ಲೂ ಕುತೂಹಲ ಹೆಚ್ಚುವಂತೆ ಮಾಡಲಾಯಿತು. ಶ್ರೀಪ್ರಕಾಶ್ ಕುಕ್ಕಿಲ ಅವರು ಫೇಸ್‌ಬುಕ್‌ನಲ್ಲಿ “ಬೇಕೂಂತ ಬಂದದ್ದಲ್ಲ, ದಾರಿ ತಪ್ಪಿ ಬಂದದ್ದು” ಅಂತ ಸಿನಿಮಾ ಸಂಭಾಷಣೆಯನ್ನು ಬಳಸಿ ಸಂದೇಶ ಹಂಚಿಕೊಂಡಿದ್ದರು.