Published
1 hour agoon
By
Akkare News
ತಪ್ಪು ಮಾಹಿತಿಗಳಿಗೆ ಕಿವಿ ಕೊಡಬೇಡಿ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಾಗಲಿ ಅಥವಾ ತಮ್ಮಲ್ಲಾಗಲಿ ಯಾವುದೇ ಸ್ವಾರ್ಥವಿಲ್ಲ. ಈಶ್ವರ ಭಟ್ಟರು ಸೇರಿದಂತೆ ಇಡೀ ಸಮಿತಿಗೆ ದೇವರ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿ ಒಂದೇ ಮುಖ್ಯ ಗುರಿ. ಆದ್ದರಿಂದ ಭಕ್ತಾದಿಗಳು ಯಾವುದೇ ತಪ್ಪು ಮಾಹಿತಿ ಅಥವಾ ಗೊಂದಲಗಳಿಗೆ ಕಿವಿ ಕೊಡಬಾರದು ಎಂದು ವಿನಂತಿಸಿದ ಅವರು, “ಅಭಿವೃದ್ಧಿ ತಡೆಯಲು ಯತ್ನಿಸುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ” ಎಂದು ಮಾರ್ಮಿಕವಾಗಿ ಹೇಳಿದರು.