Published
2 months agoon
By
Akkare Newsಇದರ ಬಗ್ಗೆ ಸಹಾಯಕ ಆಯುಕ್ತರಿಂದ ಇಲಾಖಾ ಮಟ್ಟದ ತುರ್ತು ಸಭೆ
ಪುತ್ತೂರು :ಮಾನ್ಯ ಸಹಾಯಕ ಆಯುಕ್ತರು ಇವರ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ಮುಂದಿನ ನವಂಬರ್ 19ರಂದು ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ* ಚಾಂಪಿಯನ್ಶಿಪ್ ನ ಬಗ್ಗೆ ಇಂದು ಸಮಾಲೋಚನೆ ಸಭೆ ನಡೆಸಲಾಯಿತು.