Connect with us

ಸ್ಥಳೀಯ

ಎಸ್‌ ಐಟಿ ಅಧಿಕಾರಿ ಅನುಚೇತ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

Published

on

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕ ರಾಜ್ಯದ ಎಸ್.ಐ.ಟಿ ಯ ಐ.ಜಿ ಅನುಚೇತ್‌ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆ.6 ರಂದು ಭೇಟಿ ನೀಡಿದರು. ಬಳಿಕ ಸುಬ್ರಹ್ಮಣ್ಯ ಠಾಣೆಗೂ ಭೇಟಿ ನೀಡಿದ್ದರು.

ಕರ್ನಾಟಕ ರಾಜ್ಯದ ಎಸ್.ಐ.ಟಿ ಯ ಐ.ಜಿ ಅನುಚೇತ್‌ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆ.6 ರಂದು ಭೇಟಿ ನೀಡಿದರು.
ದೇವಾಲಯ ಭೇಟಿ ಬಳಿಕ ಸಂಪುಟ ನರಸಿಂಹ ಮಠದ ಶ್ರೀಗಳಾದ ಡಾ. ವಿದ್ಯಾಪ್ರಸನ್ನ ಶ್ರೀಗಳ ಭೇಟಿ ಮಾಡಿ ತೆರಳಿದರು.

ಬಳಿಕ ಸುಬ್ರಹ್ಮಣ್ಯ ಠಾಣೆಗೂ ಭೇಟಿ ನೀಡಿದ್ದರು. ಈ ಸಂದರ್ಭ ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್, ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version