Published
5 months agoon
By
Akkare News
ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಮಕ್ಕಳಿಗೆ ಹೆಚ್ಚೇನು (ಕಣಜ) ದಾಳಿ ಯಾಗಿ ಗಂಭೀರ ಗಾಯವಾಗಿ ಮಂಗಳೂರು ಕೆ.ಮಂ.ಸಿ ಆಸ್ಪತ್ರೆಗೆ ದಾಖಲಿಸಿದಾಗ,ತಮ್ಮನ ಮಗಳು ಚಿಕಿತ್ಸೆ ಪಲಾಕಾರಿ ಆಗದೆ ಮರಣ ಹೊಂದಿದ್ದು ಪ್ರಥ್ಯಶ್ ಪೂಜಾರಿ ಕಿಡ್ನಿ ಸಮಸ್ಯೆ ಕೊಂಡು ಪ್ರಾಣ ಪಾಯದಲ್ಲಿದ್ದು ಚಿಕಿತ್ಸೆಗೆ 18ಲಕ್ಷ ರೂ ಅಗತ್ಯವಿದೆ. ಒಂದು ಮಗುವಿನ ಉಳಿಸಲಾಗದೆ ಪ್ರಾಣ ಕಳ್ಕೊಂಡಿದ್ದು. ಕಡು ಬಡತನದಲ್ಲಿರುವ ಕುಟುಂಬ ವಾದ ಇವರಿಗೆ ನಿಮ್ಮ ಸಹಾಯ ಹಸ್ತ ನೀಡಬೇಕಾಗಿ ವಿನಂತಿ
SCAN & PAY