Published
3 months agoon
By
Akkare News
ಪುತ್ತೂರು,ಕಡಬ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಂದೀಪನಿ ವಿದ್ಯಾ ಸಂಸ್ಥೆಯ ಪ್ರೌಢ ಶಾಲಾ ವಿಭಾಗವು ಸಮಗ್ರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ವಿಜೇತರಾದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿವರ :
ಹಿಂದಿ ಭಾಷಣ -ಯಜ್ಞ ಜೆ ಎಸ್- ಪ್ರಥಮ, ಸಂಸ್ಕೃತ ಭಾಷಣ – ಸಿಂಚಿತ ಪಿ-ದ್ವಿತೀಯ
ಗಝಲ್ -ವಿಶಾಖ ಪಿ-ದ್ವಿತೀಯ
ಚಿತ್ರಕಲೆ – ಧನ್ವಿತ್ ಕುಲಾಲ್ -ದ್ವಿತೀಯ, ಭಾವಗೀತೆ-ಆರಾಧ್ಯಸಿ,ಯು- ದ್ವಿತೀಯಸ್ಥಾನ ಪಡೆದು ಯಜ್ಞ ಜೆ ಎಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ
ಇವರಿಗೆ ಶಾಲಾ ಅಧ್ಯಕ್ಷರಾದ ಎಸ್ ಜಯರಾಮ ಕೆದಿಲಾಯ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆಗಳನ್ನು ತಿಳಿಸಿರುತ್ತಾರೆ ಎಂದು ಮುಖ್ಯ ಗುರುಗಳಾದ ಪ್ರಸನ್ನ ಕೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.