Connect with us

ಸ್ಥಳೀಯ

ಬೆಂಗಳೂರು ಬಂಟರ ಸಂಘ ಉಪಾಧ್ಯಕ್ಷೆ, ಉದ್ಯಮಿ ಹಾಗೂ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕಾಂತಿ ಶೆಟ್ಟಿಯವರಿಗೆ “ಉದ್ಯೋಗ ಯೋಗದಾನ ಪುರಸ್ಕಾರ” 2026 ಪ್ರಶಸ್ತಿ ಲಭಿಸಿದೆ

Published

on

ಬೆಂಗಳೂರು: ಮಾರ್ಚ್.29. ಮೂಲತ ತುಳುನಾಡಿನವರಾದ ಇವರು ಇವರು ಬೆಂಗಳೂರು ನಿವಾಸಿಯಾಗಿರುವ ಶ್ರೀಮತಿ ಕಾಂತಿ ಶೆಟ್ಟಿ ಅವರು Aircom Solutions Private Limited ಹಾಗೂ “ನಮ್ಮ ಕುಟೀರ” ಸಂಸ್ಥೆಗಳ ಮೂಲಕ ಉದ್ಯಮ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಈ ಗೌರವ ಪ್ರದಾನಿಸಲಾಯಿತು.

ಪ್ರಶಸ್ತಿಯನ್ನು ಚಿತ್ರನಟಿ ಶಿಲ್ಪ ಶೆಟ್ಟಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಸನ್ಮಾನಿಸಿದರು.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version