Published
1 year agoon
By
Akkare Newsಕೋಡಿಂಬಾಡಿ :ದ 12 ಕೋಡಿಂಬಾಡಿ ಗ್ರಾಮದ ಭಾರ್ತಿಕುಮೆರು ನಿವಾಸಿ ಪ್ರತಿಪರ ಕೃಷಿಕರಾದ ಶಿವಪ್ಪಗೌಡ ರವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ತನ್ನ ಸ್ವಗ್ರಹ ದಲ್ಲಿ ನಿಧನರಾದರು, ಪತ್ನಿ ರತ್ನಾವತಿ,ಮಗ ವಿವೇಕಾನಂದ ಪದವಿ ಕಾಲೇಜಿನ ದೈಹಿಕ ನಿರ್ದೇಶಕರಾದ ಯತೀಶ್ ಗೌಡ ಮತ್ತು ಮಗಳಾದ ವಿವೇಕಾನಂದ ಪಾಲಿಟೆಕ್ನಿಕ್ ನ ಲ್ಯಾಬ್ ಟೆಕ್ನಿಶನ್ ಚೈತ್ರಾ ಮತ್ತು ಅನೇಕ ಬಂಧು ಮಿತ್ರರನ್ನು ರನ್ನು ಅಗಲಿದ್ದಾರೆ.