ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಜ.28. ಸುವರ್ಣ ಎಸ್ಟೇಟ್ ನರಿಮೊಗರು” ಕೊರಗಜ್ಜ ನೇಮೋತ್ಸವ”

Published

on

ಜ. 28 /01/24 ರವಿವಾರ ರಾತ್ರಿ 6:30 ರಿಂದ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಸುವರ್ಣ ಎಸ್ಟೇಟ್ ನಲ್ಲಿ ಕೊರಗಜ್ಜ ನೇಮೋತ್ಸವ ನಡೆಯಲಿಕ್ಕಿದೆ ಭಕ್ತಾಭಿಮಾನಿಗಳು ಆಗಮಿಸಿ ಸ್ವಾಮಿ ಕೊರಗಜ್ಜನ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಈ ಮೂಲಕ ವೇದನಾಥ ಸುವರ್ಣ ಮತ್ತು ಮಕ್ಕಳು ತಿಳಿಸಿರುತ್ತಾರೆ.






Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version