ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಿಸಿದ ಉದ್ಯಮಿ ಮಹೇಶ್ ರಾಧಿಕಾ ರೆಡ್ಡಿ

Published

on

ಕಡಬ: ಫೆ. 24:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಇಂದು ದಾನಿಗಳಾದ ಎ ಆರ್ ಮಹೇಶ್ ರಾಧಿಕಾ ರೆಡ್ಡಿ ಹೈದರಾಬಾದ್ ಚಿನ್ನದ ಪ್ರಭಾವಳಿಯನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದರು.




ಇದರ ಒಟ್ಟು ತೂಕ 3. ಕೆಜಿ 400ಗ್ರಾಂ ಇದ್ದು ಇದರಲ್ಲಿ 1ಕೆಜಿ.200 gm ಚಿನ್ನ ಹಾಗೂ 3ಕೆಜಿ.200gm ಬೆಳ್ಳಿ ಒಟ್ಟು ಮೊತ್ತ 75ಲಕ್ಷವಾಗಿದ್ದು ಹಾಗೂ ಇಂದು ದೇವಾಲಯಕ್ಕೆ 4 ಲಕ್ಷ ಮೊತ್ತದ ಹೂವಿನ ಅಲಂಕಾರವನ್ನು ನೀಡಿರುತ್ತಾರೆ ಇವರು ಶ್ರೀ ಕ್ಷೇತ್ರಕ್ಕೆ ಈ ಹಿಂದೆಯೂ 4 ಪುಗಂನೂರು ಗೋವು,ಬೋಜನ ಶಾಲೆಗೆ ಅಡುಗೆ ತಯಾರಿಸಲು ಬೇಕಾಗುವ ಪರಿಕಾರಗಳನ್ನು ನೀಡಿರುತ್ತಾರೆ.





Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version