ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಇಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1,52,35,383 ರೂ ಗಳ. ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರಿಂದ ಗುದ್ದಲಿ ಪೂಜೆ

Published

on

ಕೋಡಿoಬಾಡಿ, ಮಾ 6:ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳ ವಿವಿಧ ವಾರ್ಡ್ ಗಳಿಗೆ ರೂ..1,52,35,383 ಗಳ ವಿವಿಧ ಅನುದಾನ ಒದಗಿಸಿದ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರು ಈ ಎಲ್ಲಾ ಕಾಮಗಾರಿಯ ಗುದ್ದಲಿ ಪೂಜೆಯನ್ನು “ಇಂದು ದಿನಾಂಕ 06-03-2024 ಬುಧವಾರ ಸಂಜೆ ಗಂಟೆ 3:30ಕ್ಕೆ ಸರಿಯಾಗಿ “ಕೋಡಿಂಬಾಡಿ ಹೋಟೆಲ್ ತುಳುನಾಡ್” ನ ಮುಂಭಾಗದಲ್ಲಿ ನಡೆಸಲಿದ್ದಾರೆ.





Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version