ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಇಂದು(ನ 30) ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

Published

on

ಪುತ್ತೂರು :ನ 30(ಇಂದು ) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ವರ್ಷoಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.ಸಂಜೆ 7:30ಗೆ ಮಹಾಪೂಜೆ ಬಳಿಕ, ದೇವರ ಬಲಿ ಹೊರಟು ಒಳoಗಣ ಮತ್ತು ಹೊರಂಗಣ ಉತ್ಸವ ನಡೆದು,ಕಟ್ಟೆ ಪೂಜೆ,ಚಂದ್ರಮಂಡಲ ಉತ್ಸವ ಬಳಿಕ ಕೆರೆ ಉತ್ಸವ ನಡೆಯಲಿದೆ.

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version