Connect with us

ಸ್ಥಳೀಯ

ಪುತ್ತೂರು ನಗರ ಯೋಜನ ಪ್ರಾಧಿಕಾರದ ಅದಾಲತ್ ಪುತ್ತೂರು 120 ಕಡಬ 31 ಒಟ್ಟು 152 ವಿಲೇವಾರಿ

Published

on

ಪುತ್ತೂರು ಸೆ.30 : ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಪೂಡಾ ಅಧ್ಯಕ್ಷರಾದ ಅಮಲ ರಾಮಚಂದ್ರ ನೇತೃತ್ವದಲ್ಲಿ ಇಂದು ಶಾಸಕರ ಕಚೇರಿಯ ಮಹಡಿಯಲ್ಲಿ ಇಂದು ನಗರ ಯೋಜನ ಪ್ರಾಧಿಕಾರ ವತಿಯಿಂದ ಅದಾಲತ್ ಯಶಸ್ವಿಯಾಗಿ ನಡೆಯಿತು. ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿ ವರ್ಗದವರ ಸರ್ವ ರೀತಿಯ ಪ್ರಯತ್ನದಿಂದ ಇಂದು ಪುತ್ತೂರಿನ 120 ಮತ್ತು ಕಡಬದ 31 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಶಾಸಕರಿಗೆ ಮತ್ತು ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ ಅಧಿಕಾರಿ ವರ್ಗದವರಿಗೆ ಫಲಾನುಭವಿಗಳು ಅಭಿನಂದನೆ ಸಲ್ಲಿಸಿರುತ್ತಾರೆ



Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version