Connect with us

ಇತರ

ಶಾಂತಿನಗರ ಪ್ರೌಢಶಾಲೆಗೆ ಸಿ. ಸಿ. ಕ್ಯಾಮೆರಾ ಕೊಡುಗೆ

Published

on

ಪುತ್ತೂರು :  ಕೋಡಿoಬಾಡಿ ಗ್ರಾಮದ ಶಾಂತಿನಗರ ಸರಕಾರಿ ಪ್ರೌಢ ಶಾಲೆಗೆ ಬೆಂಗಳೂರಿನ ಉದ್ಯಮಿ ಕಾವ್ಯ  ಮತ್ತು  ಶರತ್  ಟಿ ಎನ್ ಅವರು ಸೋಲಾರ್ ಚಾಲಿತ ಸಿ ಸಿ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಿದರು.  ದಾನಿಗಳ ಪರವಾಗಿ ಅವರ ತಮ್ಮ ತೇಜ ಕುಮಾರ್. ಟಿ ಎನ್. ರವರು ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್ ಗೌಡ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಧನಲಕ್ಷ್ಮಿ ಅವರಿಗೆ ಹಸ್ತಾಂತರಿಸಿದರು. ಇವರ ಸಮಾಜಮುಖಿ ಸೇವೆಗೆ ಶಾಲಾಭಿವೃದ್ಧಿ ಸಮಿತಿ ಕೃತಜ್ಞತೆ ಸಲ್ಲಿಸಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version