Published
10 months agoon
By
Akkare News
ಪುತ್ತೂರು : ಆ.15.ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಮಣಿಕರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಧ್ವಜಾರೋಹಣ ಎಸ್ ಡಿ ಎಂ ಸಿ ಅಧ್ಯಕ್ಷರು ಶರೀಫ್ ನೆಟ್ಟಾರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮುಖ್ಯ ಉಪಾಧ್ಯಾಯನಿ ವಿಶಾಲಾಕ್ಷಿ ಮಾತನಾಡಿದರು. ಅಲೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಗನ್ನಾಥ ಪಂಚಾಯಿ ಸದಸ್ಯರಾದ ಸುಭಲತಾ ಜೆ. ಉಪಸ್ಥಿತಿ ಇದ್ದರು. ಮಕ್ಕಳ ಕವಲತ್ತು ಮತ್ತು
ಬೃಹತ್ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು
‘